ಕೆಸಿಟಿಯುಗೆ ಸುಸ್ವಾಗತ

ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ ಕರ್ನಾಟಕ ಸೊಸೈಟಿ ನೊಂದಣಿ ಕಾಯ್ದೆಯಡಿಯಲ್ಲಿ (೧೯೬೦) ರಡಿ ನೋಂದಾಯಿಸಲಾಗಿದ್ದು ೧೯೯೬ ರಿಂದ ಕಾರ್ಯನಿರ್ವಹಿಸುತ್ತಿದೆ. ಕೆ.ಸಿ.ಟಿ.ಯು ಸಂಸ್ಥೆಯ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಒಂದು ಜಂಟಿ ಸಂಸ್ಥೆಯಾಗಿದೆ. ಈ ಸಂಸ್ಥೆ ರಾಷ್ಟ್ರದಲ್ಲಿ ಈ ರೀತಿಯ ಮೊದಲನೆಯ ಸಂಸ್ಥೆಯಾಗಿದ್ದು ಕರ್ನಾಟಕ ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ದೀರ್ಘಕಾಲಿಕ ತಂತ್ರಜ್ಞಾನ ಅವಶ್ಯಕತೆಗಳ ಪೂರೈಕೆಗೋಸ್ಕರ ಮತ್ತು ಹೂಡಿಕೆಯ ಅವಕಾಶಗಳನ್ನು ಒದಗಿಸಲು ಇದನ್ನು ಸ್ಥಾಪಿಸಲಾಗಿದೆ.

ತಂತ್ರಜ್ಞಾನ ವರ್ಗಾವಣೆ ಮತ್ತು ಇತರೆ ಪ್ರೋತ್ಸಾಹಗಳನ್ನು ಒದಗಿಸುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಭಾರತ ಮತ್ತು ವಿದೇಶಗಳಲ್ಲಿ ಮಾಹಿತಿ ಸಂಸ್ಥೆಗಳ ಜಾಲಬಂಧವನ್ನು ಸುಲಭವಾಗಿ ಲಭ್ಯವಿರುವ ಮಾಹಿತಿ ಮತ್ತು ಸೇವಗಳ ಹುಡುಕಾಟದೊಂದಿಗೆ ಒದಗಿಸುತ್ತದೆ. ಸಂಸ್ಥೆಯು ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಗವರ್ನಿಂಗ್ ಕೌನ್ಸಿಲ್ ಮಾರ್ಗದರ್ಶನದ ಅನುಸಾರ ಕಾರ್ಯನಿರ್ವಹಿಸುತ್ತದೆ.

ಪ್ರಕಟಣೆಗಳು

ಕೆ.ಸಿ.ಟಿ.ಯು ನಿಂದ ಹಲವಾರು ಪ್ರಕಟಣೆಗಳು ಹೊರಬಂದಿವೆ. ಈ ವಿಭಾಗವನ್ನು ಬ್ರೌಸ್ ಮಾಡಲು ಸಂಕೋಚ ಪಡಬೇಡಿ.

ಸುದ್ದಿಗಳು ಮತ್ತು ಘಟನೆಗಳು

ಇತ್ತೀಚಿನ ಸುದ್ದಿಗಳು ಮತ್ತು ಘಟನೆಗಳನ್ನು ಕೆಸಿಟಿಯುವತಿಯಿಂದ ಈ ವಿಭಾಗದಲ್ಲಿ ಪ್ರಕಟಿಸಲ್ಪಡುತ್ತವೆ.

ಜಾಹೀರಾತುಗಳು

ಕೆಸಿಟಿಯು ಡಿಜಿಟಲ್ ಮಾಧ್ಯಮದಿಂದ ಬ್ರಾಂಡ್ ಮಾಡಲಾಗುವ ಹಲವಾರು ವೈವಿಧ್ಯಮಯ ಜಾಹೀರಾತುಗಳಿವೆ.

ಟೆಂಡರುಗಳು

ಎಲ್ಲಾ ಟೆಂಡರುಗಳನ್ನು ಹಿಂದೆಗೆದುಕೊಳ್ಳಲಾಗುವುದು. ಯಾವುದೇ ಹೊಸ ಟೆಂಡರುಗಳಿಗಾಗಿ ದಯವಿಟ್ಟು ಆಗಾಗ್ಗೆ ವೀಕ್ಷಿಸಿ

ಉಪಯುಕ್ತ ಸಂಪರ್ಕಗಳು

ಸೈಟ್ಗೆ ಸಂಬಂಧಿಸಿದ ಸಂಪರ್ಕಗಳನ್ನು ಇಲ್ಲಿ ತೋರಿಸಲಾಗುತ್ತದೆ.

ಛಾಯಾಚಿತ್ರಗಳು

ಕೆಸಿಟಿಯು ನಡೆಸಿದ ಇತ್ತೀಚಿನ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ನಮ್ಮ ಗ್ಯಾಲರಿಯಲ್ಲಿ ನೋಡಬಹುದು

ವಾರ್ಷಿಕ ವರದಿಯು ಹಿಂದಿನ ವರ್ಷದಿಂದ ಇಲ್ಲಿಯವರೆಗಿನ ಕಂಪನಿಯ ಚಟುವಟಿಕೆಗಳ ಬಗ್ಗೆ ಸಮಗ್ರ ವರದಿಯಾಗಿದೆ.

ಕೆಸಿಟಿಯು

ಹೆಚ್ಚಿನ ಮಾಹಿತಿ

ಕೆಸಿಟಿಯು ಕೈಪಿಡಿಯು ಗ್ರಾಹಕರಿಗೆ ಕೆಸಿಟಿಯುನ ಪ್ರಯೋಜನಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಚಾರ ಪಡಿಸಲು ಮುದ್ರಸಿದ ಪ್ರಕಟಣೆಯಾಗಿದೆ.

ಕೆಸಿಟಿಯು

ಹೆಚ್ಚಿನ ಮಾಹಿತಿ

ಮುಂಬರುವ ಕಾರ್ಯಕ್ರಮಗಳು

ಕಾರ್ಯಕ್ರಮದ ವಿವರಣೆ

ಕಾರ್ಯಕ್ರಮದ ವಿವರಣೆ